Normal 0 false false false EN-US X-NONE X-NONE ಬೆಂಗಳೂರು : ಜೇನುತುಪ್ಪ ನೈಸರ್ಗಿಕವಾದ ವಸ್ತು. ಇದರಿಂದ ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ. *ಜೇನುತುಪ್ಪವನ್ನು ಫೇಸ್ ಕ್ಲಿನರ್ ಆಗಿ ಬಳಸಬಹುದು. ಜೇನುತುಪ್ಪಕ್ಕೆ ಅಕ್ಕಿಹಿಟ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ವಾಶ್ ಮಾಡಬಹುದು. *ಮೊಡವೆ ನಿವಾರಿಸಲು ಬಳಸಬಹುದು. ಜೇನುತುಪ್ಪಕ್ಕೆ ಗಂಧದ ಪುಡಿ ಮಿಕ್ಸ್ ಮಾಡಿ ಮೊಡವೆಗಳ ಮೇಲೆ