ಬೆಂಗಳೂರು : ಈರುಳ್ಳಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ಇದು ಅನಾರೋಗ್ಯಕ್ಕೆ ಕಾರಣವಾಗಿ ಜೀವಕ್ಕೆ ಕುತ್ತು ತರುತ್ತದೆ. ಹೌದು. ಈರುಳ್ಳಿ ಅಡುಗೆಗೆ ಮಾತ್ರ ಬಳಕೆಯಾಗುವುದಿಲ್ಲ. ರಕ್ತ ಶುದ್ದಿಕರಿಸಲು, ಕೂದಲು ಉದ್ದವಾಗಿ ಬೆಳೆಯಲು, ಕಫ, ಕೆಮ್ಮು ಸಮಸ್ಯೆ ಹೋಗಲಾಡಿಸಲು ಹೀಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಈ ಈರುಳ್ಳಿಯನ್ನು ಹಿಂದಿನ ದಿನ ರಾತ್ರಿ ಕತ್ತರಿಸಿ ಇಡುವುದರಿಂದ ಅದು ಅತ್ಯಂತ ವಿಷಕಾರಿ ಪದಾರ್ಥವಾಗಿ ಮಾರ್ಪಡುತ್ತದೆ.