Widgets Magazine

ರತಿಕ್ರೀಡೆ ಮಾಡುವಾಗ ತಾಳಲಾರದ ಉರಿ ಏನು ಮಾಡಲಿ?

ಬೆಂಗಳೂರು| Krishnaveni K| Last Updated: ಮಂಗಳವಾರ, 25 ಜೂನ್ 2019 (09:05 IST)
ಬೆಂಗಳೂರು: ಹಲವಾರು ಕಾರಣಗಳಿಗೆ ಮಹಿಳೆಯರು ರತಿಕ್ರೀಡೆ ಸಂದರ್ಭ ಉರಿ ಅಥವಾ ನೋವು ಅನುಭವಿಸುತ್ತಾರೆ. ಅದರಲ್ಲಿ ಅಪರೂಪಕ್ಕೆ ರೊಮ್ಯಾನ್ಸ್ ಮಾಡುವವರಿಗೂ ಇಂತಹ ಸಮಸ್ಯೆ ಬರುವುದಿದೆ.

 
ದೂರದಲ್ಲಿರುವ ಪತಿ, ಅಪರೂಪಕ್ಕೊಮ್ಮೆ ಸೇರುವಾಗ ಯೋನಿಯಲ್ಲಿ ವಿಪರೀತ ನೋವು, ಅಥವಾ ಉರಿ ಉಂಟಾಗಬಹುದು. ಇದಕ್ಕೆ ಬಿಗಿಯಾದ ಯೋನಿಯ ಧ್ವಾರವೂ ಕಾರಣವಿರಬಹುದು. ಲೈಂಗಿಕ ಕ್ರಿಯೆ ನಿಯಮಿತವಾಗಿ ಮಾಡುತ್ತಿದ್ದರೆ ಯೋನಿಯ ಬಿಗಿ ಸಹಜವಾಗಿಯೇ ಸಡಿಲವಾಗುತ್ತದೆ.
 
ಇಲ್ಲದೇ ಹೋದಲ್ಲಿ ಉರಿ ಅಥವಾ ನೋವಿನಿಂದ ಪಾರಾಗಲು ತಜ್ಞ ವೈದ್ಯರಿಂದ ಯಾವುದಾದರೂ ಜೆಲ್ ಪಡೆದುಕೊಂಡು ಹಚ್ಚಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.ಇದರಲ್ಲಿ ಇನ್ನಷ್ಟು ಓದಿ :