ಬೆಂಗಳೂರು: ಇತ್ತೀಚೆಗೆ ಎಕ್ಸಿಟ್ ಪೋಲ್ ವಿಚಾರದಲ್ಲಿ ಹಳೆಯ ಗೆಳತಿ ಐಶ್ವರ್ಯಾ ರೈ ಫೋಟೋ ಹಾಕಿ ವಿವಾದಕ್ಕೀಡಾದ ವಿವೇಕ್ ಓಬೇರಾಯ್ ಹಲವು ಮಾಜಿ ಪ್ರೇಮಿಗಳಿಗೆ ಪಾಠವಾಗಿದ್ದಾರೆ. ವಿವೇಕ್ ಈ ರೀತಿ ಮಾಡಿ ಕೊನೆಗೆ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಬಂತು. ಇದು ಎಲ್ಲಾ ಪ್ರೇಮಿಗಳೂ ತಮ್ಮ ಮಾಜಿ ಪ್ರೇಯಸಿಯ ಬಗ್ಗೆ ಸಾಮಾಜಿಕವಾಗಿ ಹೇಗೆ ಮಾತನಾಡಬೇಕು, ವರ್ತಿಸಬೇಕು ಎಂದು ಪಾಠ ಕಲಿಸಿದಂತಾಗಿದೆ.ಒಂದು ಸಂಬಂಧ ಕಳಚಿಕೊಂಡ ಮೇಲೆ ಅದರ ಕಾರಣ ಏನೇ ಇದ್ದರೂ, ಯಾವುದೇ ಕಾರಣಕ್ಕೂ