ಬೆಂಗಳೂರು: ಗರ್ಭಿಣಿಯಾಗಲು ಬಯಸುವ ಮಹಿಳೆಯರು ಮುನ್ನುಡಿಯಾಗಿ ತಮ್ಮ ದೇಹಾರೋಗ್ಯ ಹೆಚ್ಚಿಸಿಕೊಳ್ಳಲು ಉತ್ತಮ ಆಹಾರ ಸೇವಿಸುತ್ತಾರೆ. ಅದರ ಜತೆಗೆ ಈ ಒಂದು ಜ್ಯೂಸ್ ರೆಸಿಪಿ ಮಾಡಿ ಕುಡಿದು ನೋಡಿ. ಬೇಗನೇ ಫಲ ಪಡೆಯಬಹುದು! ಅದಕ್ಕೆ ಕಾರಣ ಈ ಜ್ಯೂಸ್ ನಮ್ಮ ದೇಹಕ್ಕೆ ನೀಡುವ ಶಕ್ತಿ, ಪೌಷ್ಠಿಕತೆ. ಇದನ್ನು ಕುಡಿದರೆ ನಮ್ಮ ಸಂತಾನೋತ್ಪತ್ತಿ ಶಕ್ತಿ ಹೆಚ್ಚುತ್ತದೆ. ಇದರಿಂದ ಬೇಗನೇ ಫಲ ಪಡೆಯಬಹುದು.ಬೇಕಾಗುವ ಸಾಮಗ್ರಿಗಳು ಅಜುವಾನ ಆಪಲ್ ಶುಂಠಿ ನಿಂಬೆ ಹಣ್ಣುಮಾಡುವ ವಿಧಾನ