ಬೆಂಗಳೂರು: ಇನ್ನೂ ಹೆಚ್ಚು ದಿನ ಬದುಕಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ? ಹೀಗೆ ದೀರ್ಘಾಯುಷಿಗಳಾಗಬಯಸುವವರಿಗೆಲ್ಲಾ ಒಂದು ಶುಭ ಸುದ್ದಿ. ಆಹಾರದಲ್ಲಿ ಹೆಚ್ಚು ಕೆಂಪು ಮೆಣಸು ತಿಂದರೆ ಸಾಕು. ಆಯಸ್ಸು ವೃದ್ಧಿಯಾಗುತ್ತದಂತೆ!ಹೀಗೊಂದು ವಿನೂತನ ಸಂಶೋಧನೆ ತಿಳಿಸಿದೆ. ಕೆಂಪು ಮೆಣಸು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೀಗಾಗಿ ಆರೋಗ್ಯವೂ ಚೆನ್ನಾಗಿರುತ್ತದೆ. ಈ ಮೆಣಸು ಸೇರಿದ ಆಹಾರ ಸೇವಿಸುವವರ ಮರಣದ ಪ್ರಮಾಣ ಒಟ್ಟಾರೆ ಮರಣ ಪ್ರಮಾಣದ 13 ಶೇಕಡಾ ಕಡಿಮೆ ಸಾಧ್ಯತೆಯಂತೆ.ಹಲವು ದಶಕಗಳಿಂದಲೂ ಕಾಳು ಮೆಣಸು