ಬೆಂಗಳೂರು: ತೂಕವೂ ಇಳಿಸಬೇಕು, ಬೆಳಗಿನ ಉಪಾಹಾರವೂ ಲೈಟಾಗಿರಬೇಕು ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ಉಪಾಯ. ತೂಕ ಇಳಿಸಬೇಕು ಎನ್ನುವವರು ಬೆಳಗಿನ ತಿಂಡಿಗೆ ಇದನ್ನು ಸೇವಿಸಬಹುದು. ಹಬೆ ಇಡ್ಲಿ ಇಡ್ಲಿ ಸಾಧಾರಣ ಎಲ್ಲರ ಮನೆಯಲ್ಲೂ ಬೆಳಗಿನ ಉಪಾಹಾರಕ್ಕೆ ಮಾಡುವ ತಿಂಡಿ. ಮೃದುವಾದ ಇಡ್ಲಿ ತಿನ್ನುವುದರಿಂದ ತೂಕ ಹೆಚ್ಚಾಗಲ್ಲ.ಅವಲಕ್ಕಿ ಅವಲಕ್ಕಿ ಉಪ್ಪಿಟ್ಟು, ಥಟ್ ಅಂತ ಮಾಡಲು ಸಾಧ್ಯವಾಗುವ ತಿಂಡಿ. ಇದು ತೂಕ ಇಳಿಸಲು ತುಂಬಾ ಸಹಾಯಕಾರಿ. ಇದಕ್ಕೆ ಸಾಕಷ್ಟು ಈರುಳ್ಳಿ, ಕರಿಬೇವು ಹಾಕಿ