ಮದುವೆಯಾಗಿದ್ದರೂ ಇನ್ನೊಬ್ಬನ ಜೊತೆ ರೊಮ್ಯಾನ್ಸ್ ಮಾಡಬೇಕೆನಿಸುತ್ತದೆ

ಬೆಂಗಳೂರು| pavithra| Last Modified ಬುಧವಾರ, 14 ಆಗಸ್ಟ್ 2019 (09:28 IST)
ಬೆಂಗಳೂರು : ನಾನು 37 ವರ್ಷದ ಮಹಿಳೆ. ನಾನು ಒಬ್ಬ ವ್ಯಕ್ತಿಯ ಜೊತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ಈಗ ನನಗೆ ಮದುವೆಯಾಗಿದ್ದು, ಆತ ಒಳ್ಳೆಯ ಸ್ವಭಾವದ ವ್ಯಕ್ತಿ. ನಾವು ಉತ್ತಮವಾದ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ಮೊದಲಿನ ವ್ಯಕ್ತಿಯನ್ನು ಭೇಟಿ ಮಾಡಿದಾಗಲೆಲ್ಲಾ ಆತನ ಜೊತೆ ಲೈಂಗಿಕ ಸಂಬಂಧ ಹೊಂದುವ ಆಸೆಯಾಗುತ್ತದೆ. ನನ್ನನ್ನು ನಿಯಂತ್ರಿಸಲು ನನಗೆ ಆಗುತ್ತಿಲ್ಲ. ನಾನು ಏನು ಮಾಡಲಿ?
ಉತ್ತರ : ನೀವು ಹಿಂದೆ ನಿಮ್ಮ ಆ ವ್ಯಕ್ತಿಯ ಜೊತೆ ಎಷ್ಟೇ ತಪ್ಪುಗಳನ್ನು ಮಾಡಿರಬಹುದು, ಆದರೆ ಈಗ ಅದನ್ನು ಮುಂದುವರಿಸಲು ಹೋಗಬೇಡಿ. ನಿಮ್ಮ ಗಂಡನೊಂದಿಗೆ ಅನೋನ್ಯತೆಯಿಂದ ಇರಲು ಪ್ರಯತ್ನಿಸಿ. ನಿಮ್ಮ ಪತಿಯ ಜೊತೆ ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುವ ವಿಧಾನಗಳನ್ನು ಚರ್ಚಿಸಿ ಇದರಿಂದ ನಿಮ್ಮ ಲೈಂಗಿಕ ಜೀವನದಲ್ಲಿ ತೃಪ್ತಿಹೊಂದಬಹುದು.

ಇದರಲ್ಲಿ ಇನ್ನಷ್ಟು ಓದಿ :