ಬೆಂಗಳೂರು : ನಾನು ವೇಶ್ಯೆಯೊಂದಿಗೆ ಸಂಭೋಗ ಬೆಳೆಸಿದ ವೇಳೆ ಕಾಂಡೋಮ್ ಬಳಸಿದ್ದೆ. ಆದರೆ ಆ ವೇಳೆ ಆಕೆಯನ್ನು ತಬ್ಬಿಕೊಂಡು ಮುದ್ದಾಡಿದೆ. ಇದರಿಂದ ನನಗೆ ಹೆಚ್.ಐ.ವಿ ತಗಲುವ ಸಾಧ್ಯತೆ ಇದೆಯೇ?