Normal 0 false false false EN-US X-NONE X-NONE ಬೆಂಗಳೂರು : ವಾತಾವರಣದಲ್ಲಿರುವ ಧೂಳು, ಡ್ಯಾಂಡ್ರಫ್ ನಿಂದಾಗಿ ತಲೆ ಕೂದಲು ಉದುರಲು ಶುರು ಮಾಡುತ್ತದೆ. ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ ಸ್ನಾನ ಮಾಡಿ. 2 ಚಮಚ ಮೊಸರು, 1 ಚಮಚ ಹರಳೆಣ್ಣೆ, 1 ಚಮಚ ಕಲೊಂಜಿ ಆಯಿಲ್ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೂದಲಿನ ಬುಡಕ್ಕೆ ಹಚ್ಚಬೇಕು. 1 ಗಂಟೆಗಳ ಬಳಿಕ ವಾಶ್