ಮೈಕ್ರೋವೇವ್ ಅನ್ನು ಸುಲಭವಾಗಿ ಕ್ಲೀನ್ ಮಾಡಲು ಇದರಿಂದ ತೊಳೆಯಿರಿ

ಬೆಂಗಳೂರು| pavithra| Last Modified ಗುರುವಾರ, 14 ಜನವರಿ 2021 (09:21 IST)
ಬೆಂಗಳೂರು : ಆಹಾರಗಳನ್ನು ಬಿಸಿ ಮಾಡಲು ಕೆಲವಿ ಮನೆಯಲ್ಲಿ ಮೈಕ್ರೊ ವೇವ್ ನ್ನು ಬಳಸುತ್ತಾರೆ. ಇದನ್ನು ಬಳಸುವುದರಿಂದ ಕೆಲಸ ತುಂಬಾ ಸುಲಭವಾಗುತ್ತದೆ ನಿಜ. ಆದರೆ ಅದರ ಮೇಲೆ ಆಹಾರ ಚೆಲ್ಲಿದರೆ ಅದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ಮೈಕ್ರೋವೇವ್ ನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

1 ಕಪ್ ವಿನೆಗರ್ ಗೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಮಿಕ್ಸ್ ಮಾಡಿ ಅದನ್ನು ಮೈಕ್ರೋವೇವ್ ನ್ನು ಒರೆಸಿ ಸ್ವಲ್ಪಹೊತ್ತು ಬಿಟ್ಟು ತೊಳೆಯಿರಿ.  ಇದರಿಂದ ಮೈಕ್ರೋವೇವ್ ನಲ್ಲಿರುವ ಕೊಳಕು ಬಹಳ ಸುಲಭವಾಗಿ ಕ್ಲೀನ್ ಆಗುತ್ತದೆ. ಇದನ್ನು ವಾರಕ್ಕೊಮ್ಮೆ ಬಳಸಬಹುದು.ಇದರಲ್ಲಿ ಇನ್ನಷ್ಟು ಓದಿ :