ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಕೇವಲ ಮನಸ್ಸಿನಲ್ಲಿ ಅಂದುಕೊಂಡರೆ ಸಾಲದು. ಅದಕ್ಕಾಗಿ ಸರಿಯಾದ ಆಹಾರ ಪದ್ಧತಿಯನ್ನು ಮತ್ತು ಜೀವನ ಶೈಲಿಯನ್ನು ಸಹ ಅನುಸರಿಸಬೇಕು. ಬೆಳಗಿನ ಸಮಯದ ಆಹಾರ ಪದ್ಧತಿ ಬೆಳಗಿನ ಸಮಯದಲ್ಲಿ ಉಪಹಾರದ ಸಂದರ್ಭದಲ್ಲಿ ಕೋಳಿ ಮೊಟ್ಟೆಗಳನ್ನು ತಿನ್ನುವ ಬದಲು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಓಟ್ ಮೀಲ್ ಅಥವಾ ಬಾದಾಮಿ ಹಾಲು ಇಲ್ಲವೆಂದರೆ ಸೋಯಾ ಹಾಲು ಜೊತೆಗೆ ತಾಜಾ ಹಣ್ಣು ಅಥವಾ ಹಣ್ಣಿನ ರಸ ಸೇವನೆ