ನಮ್ಮ ಬುದ್ಧಿ ಚುರುಕಾಗಿರಬೇಕೆಂದು ಎಲ್ಲರೂ ಬಯಸುತ್ತೇವೆ. ಅದಕ್ಕಾಗಿ ಏನೇನೋ ಸರ್ಕಸ್ ಮಾಡುತ್ತೇವೆ. ಬುದ್ಧಿ ಮತ್ತೆ ಚುರುಕಾಗಿರಲು ಏನೇನು ಮಾಡಬೇಕು ನೋಡೋಣ.