ಬೆಂಗಳೂರು : ಚಳಿಗಾಲದಲ್ಲಿ ಸಾಮಾನ್ಯವಾಗಿ ಕೈ, ಕಾಲಿನ ಚರ್ಮಗಳು ಸುಕ್ಕುಗಟ್ಟುತ್ತದೆ. ಅದರಲ್ಲೂ ಬಿಸಿಲಿನಿಂದ ಅಥವಾ ಅತಿಯಾದ ಕೆಲಸದಿಂದ ಕೈಗಳ ಚರ್ಮ ಮತ್ತಷ್ಟು ಹದಗೆಟ್ಟಿರುತ್ತದೆ. ಇದರಿಂದ ಕೈಗಳ ಅಂದ ಕೆಡುತ್ತದೆ.ಹಾಗಾಗಿ ಕೈಗಳನ್ನು ಸುಂದರವಾಗಿ ಕಾಣುವಂತೆ ಮಾಡಲು ಈ ಮನೆಮದ್ದನ್ನು ಹಚ್ಚಿ.