ಬೆಂಗಳೂರು : ಬೀಟ್ ರೋಟ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಬೀಟ್ ರೋಟ್ ನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಮುಖದಲ್ಲಿ ಪಿಂಕ್ ಲುಕ್ ಬೇಕಾದಲ್ಲಿ ಬೀಟ್ ರೋಟ್ ಫೇಸ್ ಪ್ಯಾಕ್ ಹಚ್ಚಿ.