Weight Loss Tips: ಏನೇ ಸರ್ಕಸ್ ಮಾಡಿದ್ರೂ ಡಯೆಟ್ ಮಾತ್ರ ಸರಿಯಾಗ್ತಿಲ್ಲ ಎಂದು ಕಂಪ್ಲೇಂಟ್ ಮಾಡೋರು ಜಾಸ್ತಿ. ಇದಕ್ಕೆಲ್ಲಾ ಮೂಲ ಇರೋದು ಮೆದುಳಲ್ಲಿ. ನಮ್ಮ ನಿರ್ಧಾರ ಗಟ್ಟಿಯಾಗಿದ್ರೆ ಮಾತ್ರ ಎಲ್ಲವೂ ಸಾಧ್ಯ. ಹಾಗಾಗಿ ತೂಕ ಇಳಿಸೋಕೆ ಮೊದಲು ಮೆದುಳಿಗೆ ತರಬೇತಿ ಕೊಡಿ ಅಂತಾರೆ ವಿಜ್ಞಾನಿಗಳು. ಹೇಗೆ ಮಾಡೋದು ಅನ್ನೋದನ್ನೂ ಸರಳವಾಗಿ ಹೇಳಿಕೊಟ್ಟಿದ್ದಾರೆ. ತೂಕ ಇಳಿಸುವುದು (Weight Loss) ಪ್ರತಿಯೊಬ್ಬರಿಗೂ ದೊಡ್ಡ ತಲೆನೋವು. ಏನೆಲ್ಲ ಪ್ರಯತ್ನ ಮಾಡಿದರೂ ಸಹ ಸಾಧ್ಯವಾಗುವುದಿಲ್ಲ. ಅಲ್ಲದೇ