ಬೆಂಗಳೂರು: ಒಡಲಲ್ಲಿ ತಮ್ಮಿಬ್ಬರ ಪ್ರೀತಿಯ ಫಲ ಹೊತ್ತುಕೊಂಡ ಮಹಿಳೆಯನ್ನು ಹೇಗೆ ನೋಡಿಕೊಳ್ಳಬೇಕು? ಹೀಗೊಂದು ಪ್ರಶ್ನೆ ಗಂಡಂದಿರಿಗೆ ಕಾಡದೇ ಇರುವುದಿಲ್ಲ. ಹಾಗಂತ ಹೊತ್ತು ಹೆರುವವಳು ಅವಳು ಎಂದು ನಿಮ್ಮದೇನೂ ಕೆಲಸವಿಲ್ಲ ಎಂದುಕೊಳ್ಳಬೇಡಿ. ಅದೆಲ್ಲಾ ಅವಳ ಕೆಲಸ. ನಾನು ಗಂಡು ಎಂಬ ಅಹಂ ಬೇಡ. ಹಾಗೆಯೇ ಇದರಲ್ಲಿ ನನ್ನದೂ ಸಮಪಾಲು ಇಲ್ವೇ ಎಂದು ನಿನ್ನದೇನು ಮಹಾ ಎಂದು ಅತಿಯಾದ ಅಹಂ ತೋರಿ ನಿಮ್ಮಾಕೆಗೆ ನೋವು ಕೊಡಬೇಡಿ.ಇಬ್ಬರದೂ ಸಮಪಾಲು ಎನ್ನುವುದೇನೋ ನಿಜ. ಆದರೆ