ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಬೇಕೆಂದರೆ ಯೋಗಾಸನಗಳನ್ನು ಅಭ್ಯಾಸ ಮಾಡುವುದು ಉತ್ತಮ. ಯೋಗದಲ್ಲಿ ಒಟ್ಟು 84 ಆಸನಗಳಿವೆ. ಆರಂಭಿಕರಿಗೂ ಕೂಡ ಇವು ತುಂಬಾ ಸರಳ ಮತ್ತು ಪರಿಣಾಮಕಾರಿ. ಯೋಗಾಸನ ಮಾಡುವುದರಿಂದ ನೀವು ತುಂಬಾ ತಾಜಾತನ ಮತ್ತು ನವಚೈತನ್ಯವನ್ನು ಅನುಭವಿಸಬಹುದು. ರಿಫ್ರೆಶ್ ಆಗಿರುವುದರ ಜೊತೆಗೆ, ದೈಹಿಕವಾಗಿ ಸದೃಢವಾಗಿರಲು ಮತ್ತು ಆರೋಗ್ಯವಾಗಿರಲು ಇದು ನಿಮಗೆ ಸಹಾಯ ಮಾಡುತ್ತದೆ. ಆಸನಗಳ ಹೆಚ್ಚಿನ ಹೆಸರುಗಳು ಪ್ರಕೃತಿ ಮತ್ತು ಪ್ರಾಣಿಗಳಿಗೆ ಸಂಬಂಧಿಸಿವೆ. ಯೋಗದ ಅಭ್ಯಾಸವು ಪ್ರಕೃತಿಯೊಂದಿಗೆ