ಟೀ ಕುಡಿಯೋದ್ರಿಂದ ತಲೆನೋವು ಹೋಗುತ್ತೆ, ರಿಲ್ಯಾಕ್ಸ್ ಆಗುತ್ತೆ ಅನ್ನೋ ಕಾರಣಕ್ಕಾಗಿ ಹಲವರು ಚಹಾ ಕುಡಿಯವುದನ್ನು ರೂಢಿ ಮಾಡಿಕೊಂಡಿರುತ್ತಾರೆ.ಟೀಯಲ್ಲಿ ಮಿಲ್ಕ್ ಟೀ, ಜಿಂಜರ್ ಟೀ, ಮಸಾಲೆ ಟೀ, ಬ್ಲ್ಯಾಕ್ ಟೀ ಎಂದು ಹಲವು ವೆರೈಟಿ ಸಹ ಇರುವ ಕಾರಣ ಇಷ್ಟವಿರುವುದನ್ನು ತಯಾರಿಸಿ ಕುಡಿಯಲು ಸಾಧ್ಯವಾಗುತ್ತದೆ. ಇವಿಷ್ಟೇ ಅಲ್ಲದೆ ಇಲ್ಲೊಂದು ಸ್ಪೆಷಲ್ ಟೀ ಇದೆ. ಅದುವೇ ಮುಲ್ಲೀನ್ ಟೀ. ಇದನ್ನು ಕುಡಿಯೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.ಮುಲ್ಲೀನ್ ಟೀ ತಯಾರಿಸಲು ಮೊದಲಿಗೆ,