ನವದೆಹಲಿ: ಮಳೆಗಾಲ ಬಂತೆಂದರೆ ಸಾಕು. ಶೀತ ಜ್ವರ ಮುಂತಾದ ಸಮಸ್ಯೆಗಳೂ ಹಾಜರ್. ಮಳೆಗಾಲದ ಖಾಯಿಲೆಗಳಿಂದ ದೂರವಿರಬೇಕಾದರೆ ಎಂತಹ ಆಹಾರಗಳನ್ನು ದೂರಮಾಡಬೇಕು? ಇಲ್ಲಿ ನೋಡಿ. ಸೊಪ್ಪು ತರಕಾರಿ ಸೊಪ್ಪು ತರಕಾರಿ ತಂಪು ಗುಣ ಹೊಂದಿದೆ. ಈ ತರಕಾರಿ ಬೇಸಿಗೆಗೆ ಸೂಕ್ತ. ಆದರೆ ಮಳೆಗಾಲದಲ್ಲಿ ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ಬೇಗನೇ ಶೀತವಾಗುವುದು. ಯಾಕೆಂದರೆ ಇವುಗಳಲ್ಲಿ ಹುಳ ಹುಪ್ಪಟೆಗಳು, ಮಣ್ಣು ಹೆಚ್ಚಿರುವ ಕಾರಣ ಅನಾರೋಗ್ಯಕ್ಕೆ ಕಾರಣವಾಗಬಹುದು.ಕರಿದ ತಿಂಡಿಗಳು ಕರಿದ ತಿಂಡಿಗಳು ಚಳಿಯಾಗುವಾಗ ನಾಲಿಗೆಗೆ