ಬೆಂಗಳೂರು: ಮಹಿಳೆಯರಲ್ಲಿ ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ಮಾನಸಿಕ ಮತ್ತು ದೈಹಿಕ ತೊಂದರೆಗಳಾಗುತ್ತವೆ. ಅಷ್ಟಕ್ಕೂ ಈ ಹಾರ್ಮೋನ್ ವೈಪರೀತ್ಯಕ್ಕೆ ಕಾರಣವಾಗುವ ಆಹಾರಗಳು ಗೊತ್ತಾ? ಸಕ್ಕರೆ ಸಕ್ಕರೆ ಮತ್ತು ಸಕ್ಕರೆಯ ಅಂಶವಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಹಾರ್ಮೋನ್ ಏರುಪೇರಾಗಬಹುದು. ಸಕ್ಕರೆ ನಮ್ಮ ನರವ್ಯೂಹವನ್ನು ಶೇ. 50 ರಷ್ಟು ದುರ್ಬಲಗೊಳಿಸುವ ಶಕ್ತಿ ಹೊಂದಿದೆ. ಹೀಗಾಗಿ ಸಕ್ಕರೆಯ ಬದಲು, ನೈಸರ್ಗಿಕವಾಗಿ ಸಿಹಿ ಹೊಂದಿರುವ ಜೇನು ತುಪ್ಪ ಸೇವಿಸಬಹುದು.ಕೆಫೈನ್ ಕೆಫೈನ್ ಅಂಶ ನಮ್ಮ ದೇಹದಲ್ಲಿ