ಹೆಂಗನಿಸ್ತು.. ನನಗಂತು ತುಂಬಾ ಮಜಾ ಬಂತು : ಈ ಮಾತು ಕೂಡ ನಿಮ್ಮ ಸಂಗಾತಿಗೆ ಖುಷಿಯನ್ನು ನೀಡುತ್ತದೆ. ನಿಮ್ಮ ಸಂಗಾತಿಯ ಶರೀರದಲ್ಲಿ ಹೊಸ ಸ್ಪೂರ್ತಿ ನೀಡುತ್ತದೆ. ಒಂದು ವೇಳೆ ನೀವು ಸಂಪುರ್ಣ ಸಂತುಷ್ಟರಾಗಿದ್ದರೆ , ಖಂಡಿತವಾಗಿಯು ನಿಮ್ಮ ಮುಖದಿಂದ ಈ ಮಾತು ಬರಲೇಬೇಕು. ಸೆಕ್ಸ್ ನಂತರ ನಿಮ್ಮ ಸಂಗಾತಿಗೆ ಬಿಸಿಯಪ್ಪುಗೆ ಮಾಡಿ, ಕಿವಿಯಲ್ಲಿ ಈ ಮಾತು ಹೇಳಿದರು, ಆಗ ನಿಮ್ಮ ಸಂಗಾತಿ ನಿಮ್ಮನ್ನು ತುಂಬಾನೆ ಪ್ರೀತಿಸೋಕೆ ಶುರು ಮಾಡುತ್ತಾಳೆ.