ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಬಳಲುತ್ತಿರುವ ಸಮಸ್ಯೆ ಎಂದರೆ ಅದು ಸಕ್ಕರೆ ಕಾಯಿಲೆ. ಇದು ಒಮ್ಮೆ ಬಂದರೆ ಜೀವನ ಪರ್ಯಂತ ನಿವಾರಣೆಯಾಗುವುದಿಲ್ಲ. ನಿಮಗೆ ಸಕ್ಕರೆ ಕಾಯಿಲೆ ಇದೆಯೇ? ಇಲ್ಲವೋ? ಎಂಬುದನ್ನು ರಕ್ತ ಪರೀಕ್ಷೆಯ ಮೂಲಕ ತಿಳಿಯಬಹುದು. ಹಾಗೇ ನಿಮ್ಮಲ್ಲಿ ಕಂಡುಬರುವ ಈ ಲಕ್ಷಣಗಳಿಂದಲೂ ತಿಳಿಯಬಹುದು.