ಬೆಂಗಳೂರು: ಮೆದುಳು ಎನ್ನುವುದು ಮಾನವ ಶರೀರವನ್ನು ನಿಯಂತ್ರಿಸುವ ಅಂಗ. ಅದರ ಸಂರಕ್ಷಣೆ ಅಷ್ಟೇ ಮುಖ್ಯ. ಮೆದುಳಿಗೆ ಹಾನಿ ಮಾಡಬಲ್ಲ ಕೆಲವು ಆಹಾರಗಳಿವೆ. ಅವು ಯಾವುವು ನೋಡೋಣ. ಸಿಹಿ ಪದಾರ್ಥಗಳು ಸಿಹಿ ಪದಾರ್ಥಗಳು ಎಂದರೆ ಎಲ್ಲರಿಗೂ ಇಷ್ಟ. ಹಾಗಂತ ಸಿಕ್ಕಾಪಟ್ಟೆ ಸಿಹಿ ಪದಾರ್ಥಗಳನ್ನು ಸೇವಿಸುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಇದು ನಮ್ಮ ಶರೀರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಕುಂಠಿತಗೊಳಿಸುತ್ತದೆ.ವಾಯು ಮಾಲಿನ್ಯ ಆಹಾರ ಮಾತ್ರವಲ್ಲ, ವಾತಾವರಣದಲ್ಲಿರುವ ದೂಳು ಕೂಡಾ