ಬೆಂಗಳೂರು : ಮದುವೆ ಅಂದರೆ ಅದೇನೋ ಒಂದು ರೀತಿಯ ಸಂಭ್ರಮ ಸಡಗರ. ಇದರ ಬಗ್ಗೆ ಎಲ್ಲಾ ಹುಡುಗಿಯರು ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಮದುವೆ ಆದ ಮೇಲೆ ತಮ್ಮ ಗಂಡನ ಜೊತೆಗೆ ಕಳೆಯುವ ಸಮಯವನ್ನು ನೆನೆದು ಖುಷಿ ಪಡುತ್ತಾರೆ. ಅದರ ಜೊತೆ ಹೊಸ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುವುದು ಎಂಬ ಆತಂಕವೂ ಕಾಡುತ್ತಿರುತ್ತದೆ. ಮದುವೆ ಆದ ಮೇಲೆ ಅವರಲ್ಲಿ ಅನೇಕ ಪ್ರಶ್ನೆಗಳು ಕಾಡುತ್ತಿರುತ್ತದೆ. ಮೊದಲನೆಯದಾಗಿ ಮೊದಲ ರಾತ್ರಿಯ ಬಗ್ಗೆ ಎಲ್ಲಾ