ಬೆಂಗಳೂರು : ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹಾಗೂ ನಂತ್ರ ಬಾತ್ ರೂಂಗೆ ಹೋಗುವುದು ಬಹುತೇಕ ಮಹಿಳೆಯರ ಅಭ್ಯಾಸ. ಇದ್ರಿಂದ ಲೈಂಗಿಕ ರೋಗ ಹರಡುವುದಿಲ್ಲ ಎಂದು ನಂಬಲಾಗಿದೆ. ಆದ್ರೆ ತಜ್ಞರು ಮಾತ್ರ ಮಹಿಳೆಯರ ನಂಬಿಕೆ ತಪ್ಪು ಎನ್ನುತ್ತಿದ್ದಾರೆ. ಶಾರೀರಿಕ ಸಂಬಂಧದ ನಂತ್ರ ಶೌಚಾಲಯಕ್ಕೆ ಹೋಗುವುದು ಒಳ್ಳೆಯ ಸಂಗತಿ. ಆದ್ರೆ ಸಂಬಂಧ ಬೆಳೆಸುವ ಮುನ್ನ ಶೌಚಾಲಯಕ್ಕೆ ಹೋದಲ್ಲಿ ಸೋಂಕಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಶಾರೀರಿಕ ಸಂಬಂಧ ಬೆಳೆಸುವ