ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 20, ನನಗೆ ಕನಸಿನಲ್ಲಿ ಆಗಾಗ ವೀರ್ಯ ಸ್ಖಲನವಾಗುತ್ತಿರುತ್ತದೆ. ಒಮ್ಮೆ ಎಚ್ಚರವಿದ್ದಾಗ ವೀರ್ಯ ಬರುವಂತಾಗಿ ತಡೆಯಲು ಪ್ರಯತ್ನಿಸಿದೆ, ಆನಂತರ ತುಂಬಾ ನೋವು, ಉರಿ, ಆಯಿತು. ವೀರ್ಯಸ್ಖಲನವಾದರೆ ಏನೂ ತೊಂದರೆ ಇಲ್ಲವೇ? ಉತ್ತರ : ಈ ವಯಸ್ಸಿನಲ್ಲಿ ಲೈಂಗಿಕ ಬಯಕೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಆಗಾಗ ಹೀಗೆ ಸ್ವಪ್ನ ಸ್ಖಲನವಾಗುತ್ತದೆ. ಲೈಂಗಿಕ ಬಯಕೆಯಾದಾಗ, ಹಸ್ತಮೈಥುನ ಮಾಡಿದಾಗ ವೀರ್ಯ ಸ್ಖಲನವಾಗುತ್ತದೆ. ಎರಡರಿಂದಲೂ ಏನೂ ತೊಂದರೆಯಿಲ್ಲ. ಇದು ಪ್ರಕೃತಿ