ಬೆಂಗಳೂರು : ಪ್ರಶ್ನೆ : ನಾನು ನನ್ನ ಗೆಳತಿಯೊಂದಿಗೆ 4 ವರ್ಷ ದೈಹಿಕ ಸಂಬಂಧಲ್ಲಿದ್ದೇನೆ. ಆದರೆ ಕಳೆದ ವರ್ಷ ಬೇರ್ಪಟ್ಟಿದ್ದೇವೆ. ಈಗ ಆಕೆ ಬೇರೊಬ್ಬನನ್ನು ಮದುವೆಯಾಗುತ್ತಿದ್ದಾಳೆ. ಯಾವುದೇ ತೊಂದರೆಗಳಿಲ್ಲದೆ ತನ್ನ ಭಾವಿ ಪತಿಯೊಂದಿಗೆ ಸಂಭೋಗ ನಡೆಸಲು ಸಾಧ್ಯವಾಗುತ್ತದೆಯೇ ಎಂಬುದು ಆಕೆಯ ಆತಂಕ. ಆಕೆ ದೈಹಿಕ ಸಂಬಂಧ ಹೊಂದಿರುವುದು ಅವಳ ಪತಿಗೆ ತಿಳಿಯುತ್ತದೆ ಎಂದು ಅವಳು ಹೆದರುತ್ತಿದ್ದಾಳೆ?