Photo Courtesy Xಪ್ರಸ್ತುತ ರಾಜ್ಯದಲ್ಲಿರುವ ಬಿಸಿಲ ತಾಪಕ್ಕೆ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಿರ್ಜಲೀಕರಣವಾಗಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಇದನ್ನು ನಿರ್ಲಕ್ಷಿಸುವುದು ಕೂಡಾ ಆರೋಗ್ಯಕ್ಕೆ ತುಂಬಾನೇ ದೊಡ್ಡ ಹೊಡೆತವನ್ನು ನೀಡುವ ಸಾಧ್ಯತೆಯಿದೆ. 1. ನಿರ್ಜಲೀಕರಣದ ಲಕ್ಷಣಗಳು ವಿಪರೀತ ಬಾಯಾರಿಕೆ. ಬಾಯಿ ಮತ್ತು ಗಂಟಲು ಒಣಗುವುದು. ಲಘು ತಲೆನೋವು ಅಥವಾ ತಲೆಸುತ್ತು. ಮೂತ್ರದ ಬಣ್ಣ ಗಾಢ ಹಳದಿಯಾಗುವುದು ಮತ್ತು