ಬೆಂಗಳೂರು: ಯಶಸ್ವಿ ಲೈಂಗಿಕ ಜೀವನ ನಿಮ್ಮದಾಗಬೇಕಾದರೆ ಏನು ಮಾಡಬೇಕು? ಅಮೆರಿಕಾದ ಅಧ್ಯಯನಕಾರರ ಪ್ರಕಾರ ಲೈಂಗಿಕ ಜೀವನ ಯಶಸ್ವಿಯಾಗಬೇಕಾದರೆ ಎರಡು ವಿಚಾರಗಳು ಸರಿ ಇರಬೇಕು! ಅವು ಯಾವುವು?ಲೈಂಗಿಕ ವಿಚಾರದಲ್ಲಿ ಸಂಗಾತಿಯಿಂದ ಒಬ್ಬ ವ್ಯಕ್ತಿ ಬಯಸುವುದು ಎರಡು ವಿಚಾರಗಳನ್ನು ಎಂದು ಅಮೆರಿಕಾ ಅಧ್ಯಯನಕಾರರು ಸುಮಾರು 5000 ಕ್ಕೂ ಹೆಚ್ಚು ಮಂದಿಯ ಸಮೀಕ್ಷೆ ನಡೆಸಿ ಅಭಿಪ್ರಾಯಪಟ್ಟಿದ್ದಾರೆ.ಅವುಗಳೆಂದರೆ ತನ್ನ ಸಂಗಾತಿ ತನ್ನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಮತ್ತು ಸಂಗಾತಿ ಎಷ್ಟು ಉತ್ಸುಕಳಾಗಿದ್ದಾರೆ ಎಂಬ ಬಗ್ಗೆ