ರೋಮ್ಯಾನ್ಸ್ ಹಾಗೂ ಸಂಭೋಗ ಸುಖವು ಗಂಡು ಹೆಣ್ಣಿನ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎನ್ನುತ್ತಾರೆ ಕೆಲವರು. ಆದರೆ ಸಂಭೋಗ ಕ್ರಿಯೆಯ ವೇಳೆ ಗಂಡು-ಹೆಣ್ಣು ಇಬ್ಬರೂ ಸಹ ಪರಾಕಾಷ್ಠೆ ಹೊಂದುವುದು ಅತಿ ಅಗತ್ಯ. ಇಲ್ಲವಾದರೆ ಇದೇ ವಿಚಾರಕ್ಕೆ ಸಂಬಂಧ ಕೆಟ್ಟುಹೋಗಬಹುದು.ಸಂಭೋಗದ ವೇಳೆ ಇಬ್ಬರು ಪರಾಕಾಷ್ಠೆ ಹೊಂದಿದ್ದರೆ ಮಾತ್ರ ಅವರ ಲೈಂಗಿಕ ಜೀವನದ ಜೊತೆಗೆ ಅವರ ಸಂಬಂಧವು ಉತ್ತಮವಾಗಿರುವುದು.ಹಾಗಾದ್ರೆ ಮಹಿಳೆ ಹಾಗೂ ಪುರುಷರು ಎಷ್ಟು ಗಂಟೆಗೊಮ್ಮೆ ಪರಾಕಾಷ್ಠೆ ಹೊಂದುತ್ತಾರೆ ಎಂಬುದು ಅಂದಾಜಿಸಲಾಗಿದೆ.ಹೆಣ್ಣು ಪ್ರತಿ