ಪದೇ ಪದೇ ಅಬಾರ್ಷನ್ ಮಾಡಿಸಿಕೊಳ್ಳುವವರು ಇದನ್ನು ಓದಲೇಬೇಕು!

ಬೆಂಗಳೂರು| Krishnaveni K| Last Modified ಮಂಗಳವಾರ, 13 ಆಗಸ್ಟ್ 2019 (09:24 IST)
ಬೆಂಗಳೂರು: ಪದೇ ಪದೇ ಗರ್ಭಪಾತ ಮಾಡಿಸಿಕೊಂಡ ಮೇಲೆ ಬೇಕೆಂದಾಗ ಮಕ್ಕಳಾಗುತ್ತಿಲ್ಲ ಎಂದು ಕೊರಗುವ ಎಷ್ಟೋ ದಂಪತಿಗಳನ್ನು ನೋಡಿದ್ದೇವೆ.

 
ಈ ರೀತಿ ಪದೇ ಪದೇ ಗರ್ಭಪಾತ ಮಾಡುವುದರಿಂದ ಗರ್ಭಪಾತದಲ್ಲಿ ಸೋಂಕು, ತೂತು ಆಗುವುದರಿಂದ ಮತ್ತೆ ಮಕ್ಕಳಾಗಲು ಸಮಸ್ಯೆಗಳಾಗಬಹುದು. ಹೀಗಾಗಿ ಪದೇ ಪದೇ ಗರ್ಭಪಾತ ಮಾಡಿಸಿಕೊಳ್ಳುವ ಬದಲು ಸೂಕ್ತ ತಜ್ಞ ವೈದ್ಯರನ್ನು ಕಂಡು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಗರ್ಭನಿರೋಧಕಗಳನ್ನು ಬಳಸಬಹುಲ್ಲವೇ? ಅನಗತ್ಯವಾಗಿ ಅಪಾಯ ತಂದೊಡ್ಡಿಕೊಂಡು ನಂತರ ಕೊರಗುವುದರಿಂದ ಇದೇ ಬೆಸ್ಟ್.
ಇದರಲ್ಲಿ ಇನ್ನಷ್ಟು ಓದಿ :