ಬೆಂಗಳೂರು: ನಮ್ಮ ದೇಹಕ್ಕೆ ವಿವಿಧ ರೀತಿಯ ವಿಟಮಿನ್ ಬೇಕು. ಇದಕ್ಕಾಗಿ ಯಾವೆಲ್ಲಾ ಆಹಾರ ಸೇವಿಸಬೇಕು ಎನ್ನುವ ಗೊಂದಲವೇ? ಹಾಗಿದ್ದರೆ, ಒಂದೇ ಒಂದು ಆಹಾರ ಸೇವಿಸಿದರೆ ಸಾಕು. ಅದುವೇ ಮೊಟ್ಟೆ. ಮೊಟ್ಟೆ ಹಲವು ಪೋಷಕಾಂಶಗಳ ಆಗರ. ಇದೊಂದನ್ನು ಸೇವಿಸಿದರೆ ಸಾಕು. ಎಲ್ಲಾ ರೀತಿಯ ಪೋಷಕಾಂಶಗಳು ಶರೀರಕ್ಕೆ ಸೇರ್ಪಡೆಯಾಗುವುದು.ಮೊಟ್ಟೆಯಲ್ಲಿ ವಿಟಮಿನ್ ಡಿ, ಇ, ಕೆ ಮತ್ತು ಬಿ6 ಹೇರಳವಾಗಿರುವುದು. ಅಲ್ಲದೆ ಇದರಲ್ಲಿ ಕ್ಯಾಲ್ಶಿಯಂ, ಮೆಗ್ನೀಷಿಯಂ, ಒಮೆಗಾ ಫ್ಯಾಟಿ ಆಸಿಡ್, ಕೋಪರ್, ಕಬ್ಬಿಣದಂಶ