ಬೆಂಗಳೂರು: ಮದುವೆಯಾದ ಮಹಿಳೆಗೆ ದೊಡ್ಡ ಚಿಂತೆ ಇದುವೇ. ಫ್ಯಾಮಿಲಿ ಪ್ಲಾನಿಂಗ್ ಎಷ್ಟು ದಿನ ಮಾಡಬೇಕು? ಯಾವಾಗ ಮಕ್ಕಳಾದರೆ ಒಳ್ಳೆಯದು ಎಂದು. ಇದಕ್ಕೆ ಇಲ್ಲಿದೆ ಒಂದು ಸಲಹೆ. 20 ಕ್ಕಿಂತ ಮೊದಲು ಸಾಮಾನ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ 20 ವರ್ಷವಾದ ಮೇಲೆಯೇ ಯುವತಿಯರು ಮದುವೆಯಾಗುತ್ತಾರೆ. ಒಂದು ವೇಳೆ 20 ವರ್ಷಕ್ಕಿಂತ ಮೊದಲೇ ಮದುವೆಯಾಗಿದ್ದರೆ ಕನಿಷ್ಠ ಅಷ್ಟರವರೆಗಾದರೂ ಪ್ಲಾನಿಂಗ್ ಮಾಡಿಕೊಳ್ಳುವುದು ಒಳ್ಳೆಯದು. 20 ವರ್ಷಕ್ಕಿಂತ ಮೊದಲು ಗರ್ಭಿಣಿಯಾಗುವುದು ಮಹಿಳೆ ಮತ್ತು ಮಗುವಿನ ಆರೋಗ್ಯದ