ಬೆಂಗಳೂರು : ಕೆಲವು ಮಹಿಳೆಯರು ಅವಳಿ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಕೆಲವರಿಗೆ ಸಮಯದ ಅಭಾವ, ಕೆಲವರಿಗೆ ಉದ್ಯೋಗದ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಅವಳಿ ಮಕ್ಕಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಈಗಿನ ಪರಿಸ್ಥಿತಿಗಳು, ಬದಲಾದ ಪ್ರವೃತ್ತಿಗಳ ಕಾರಣ ಅವಳಿ ಮಕ್ಕಳು ಹುಟ್ಟುವುದು ಬಹಳ ವಿರಳವಾಗಿದೆ. ಅವಳಿ ಮಕ್ಕಳು ಜನಿಸಲು ಹಲವು ಕಾರಣಗಳಿವೆ. ಮೆನೊಪಾಸ್ ಟೈಮ್ ನಲ್ಲಿ ಒಂದರಿಂದ ಮೂರು ಅಂಡಾಣುಗಳವರೆಗೆ ಉತ್ಪತ್ತಿಯಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಕ್ಕಳನ್ನು ಪಡೆಯಲು