ಬೆಂಗಳೂರು: ಪುರುಷರ ಶಿಷ್ನದಲ್ಲಿ ಕೆಲವೊಮ್ಮೆ ವಿಪರೀತ ಕೆಟ್ಟ ವಾಸನೆ ಬರುತ್ತಿದ್ದರೆ ಅದಕ್ಕೆ ಹಲವು ವಿಚಾರಗಳು ಕಾರಣವಾಗುತ್ತದೆ. ಅವು ಯಾವುವು ನೋಡೋಣ.ಶುಚಿತ್ವ ಗುಪ್ತಾಂಗದ ಶುಚಿತ್ವ ತುಂಬಾ ಮುಖ್ಯ. ಶಿಷ್ನವನ್ನು ಸರಿಯಾಗಿ ಶುಚಿಗೊಳಿಸದೇ ಹೋದರೆ ಅಲ್ಲಿ ನೈಸರ್ಗಿಕವಾಗಿ ತೇವಾಂಶ ಹೊರಸೂಸುವ ಅಂಗಾಂಶ ಸಾಯುವುದರಿಂದ ದುರ್ವಾಸನೆ ಬರಬಹುದು.ರೋಗದ ಲಕ್ಷಣ ಶಿಷ್ನ, ಗುಪ್ತಾಂಗ ವಿಪರೀತ ವಾಸನೆ ಬರುತ್ತಿದ್ದರೆ, ಅದು ಲೈಂಗಿಕ ರೋಗದ ಲಕ್ಷಣಗಳಿರಬಹುದು. ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.ಸೋಂಕು ತುರಿಕೆ, ಉರಿ ಬಂದಂತಾಗುವುದು