ಬೆಂಗಳೂರು : ಸಾಮಾನ್ಯವಾಗಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಸ್ತನಗಳ ನೋವು ಮುಟ್ಟಿನ ದಿನ ಹತ್ತಿರವಾಗುತ್ತಿದೆ ಎಂಬ ಸೂಚನೆಯಾಗಿರುತ್ತದೆ. ಇದು ಮುಟ್ಟಾಗುವ ಮೊದಲು ತುಂಬಾ ನೋವಿದ್ದು, ಆಮೇಲೆ ಕ್ರಮೇಣ ಕಡಿಮೆಯಾಗುತ್ತದೆ. ಈ ನೋವು ಒಂದು ಅಥವಾ ಎರಡೂ ಸ್ತನಗಳಲ್ಲಿ ಕಾಣಿಸಿಕೊಳ್ಳಬಹುದು. ಈ ಸ್ತನದ ಮೇಲ್ಭಾಗ ಅಥವಾ ಒಂದು ಭಾಗದಲ್ಲಿ ಮಾತ್ರ ಕಾಣಿಸಿಕೊಂಡು ಕಂಕುಳವರೆಗೆ ಹಬ್ಬಬಹುದು.ಮುಖ್ಯವಾಗಿ ಮುಟ್ಟಾಗುವ ಮೊದಲು ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಲು ಕಾರಣವೇನೆಂದರೆ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೋರೆನ್ ಎಂಬ