ಬೆಳಗ್ಗೆ ನಡೆದ ಯಾವುದೋ ಘಟನೆಗೆ ಇಡೀ ದಿನ ಕೊರಗುತ್ತೇವೆ ಇದು ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದಲ್ಲ.ಸಮಸ್ಯೆಗಳು ನೂರಿದ್ದರೂ ಮುಖದಲ್ಲೊಂದು ಮುಗುಳ್ನಗೆ ಇದ್ದರೆ ನೋವನ್ನು ಮರೆಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಸಂತೋಷವಾಗಿರುವುದು ಕಷ್ಟ. ಅಂತಹ ಸಂದರ್ಭಗಳಲ್ಲಿ ಯೋಚಿಸುವ ವಿಷಯಗಳನ್ನು ಬದಲಾಯಿಸಿಕೊಂಡರೆ ಅಥವಾ ಅದೇ ವಿಷಯದ ಧನಾತ್ಮಕ ಅಂಶವನ್ನು ಪರಿಗಣಿಸಿ ಯೋಚಿಸಿದರೆ ನೆಮ್ಮದಿಯಿಂದ ಬದುಕಬಹುದು.ಹೀಗಾಗಿ ಖುಷಿಯ ಬದುಕು ನಮ್ಮ ಕೈನಲ್ಲೇ ಇದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳು, ಸವಾಲುಗಳನ್ನು ಎದುರಿಸಿಯೂ ಸಂತೋಷವಾಗಿರಬಹುದು. ಇದಕ್ಕೆ ಹಾರ್ವರ್ಡ್ ಮೆಡಿಕಲ್