ಬೆಂಗಳೂರು : ನನಗೆ 33 ವರ್ಷ. ನಾನು 2 ವರ್ಷದ ಹಿಂದೆ ನನ್ನ ಪತ್ನಿಗೆ ಡಿವೋರ್ಸ್ ನೀಡಿದ್ದೆನೆ. ಆದ್ದರಿಂದ ನಾನು ಕೆಲವು ಸಮಯದಿಂದ ಲೈಂಗಿಕ ಕ್ರಿಯೆಯಿಂದ ನಿಷ್ಕ್ರೀಯನಾಗಿದ್ದೇನೆ. ಆದರೆ ಇತ್ತೀಚೆಗೆ ನನಗೆ ಮತ್ತೆ ಲೈಂಗಿಕ ಕ್ರಿಯೆ ನಡೆಸುವ ಹಂಬಲವಾಗಿದೆ. ಆದ್ದರಿಂದ ಅಪರಿಚಿತ ಮಹಿಳೆಯೊಂದಿಗೆ ಮಲಗಲು ಯಾವ ರೀತಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು?