ಈಗಷ್ಟೆ ಜನಿಸಿದ ಮಗುವಿನ ಬೆಳವಣಿಗೆಗೆ ತಾಯಿಯ ಹಾಲು (Breast Milk) ಎಷ್ಟು ಮುಖ್ಯವೋ ತಾಯಿಯ ಆರೋಗ್ಯಕ್ಕೆ ಪೌಷ್ಠಿಕ ಆಹಾರ (Nutrition Diet) ಸೇವನೆಯೂ ಅಷ್ಟೇ ಮುಖ್ಯ. ಮಗುವಾದ ಬಳಿಕ ತಾಯಿ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡು, ಮಗುವಿನಂತೆ ಈಗಷ್ಟೇ ಜನಿಸಿದವಳಂತೆ ಅವಳ ದೇಹ ಸೊರಗಿರುತ್ತದೆ.