ಒಂದೇ ರಾತ್ರಿಯಲ್ಲಿ ಪತ್ನಿ ಅನೇಕ ಬಾರಿ ಪರಾಕಾಷ್ಠೆ ಹೊಂದಲು ನಾನು ಏನು ಮಾಡಬೇಕು?

ಬೆಂಗಳೂರು| pavithra| Last Modified ಬುಧವಾರ, 4 ಸೆಪ್ಟಂಬರ್ 2019 (09:22 IST)
ಬೆಂಗಳೂರು : ಮಹಿಳೆಯರು ದೀರ್ಘಕಾಲದವರೆಗೆ ಅನೇಕ ಬಾರಿ ಪರಾಕಾಷ್ಠೆ ಹೊಂದುತ್ತಾರೆ ಎಂದು ನಾನು ಕೇಳಿದ್ದೆ ಮತ್ತು ಓದಿದ್ದೆ. ಹಾಗಾದ್ರೆ ಒಂದೇ ರಾತ್ರಿಯಲ್ಲಿ ನನ್ನ ಪತ್ನಿ ಅನೇಕ ಬಾರಿ ಪರಾಕಾಷ್ಠೆ ಹೊಂದಲು ನಾನು ಏನು ಮಾಡಬೇಕು?
ಉತ್ತರ : ನೀವು ಫೋರ್ ಪ್ಲೇ ಹಾಗೂ ಲವ್ ಮೇಕಿಂಗ್ ಕಲೆಯನ್ನು ತಿಳಿದುಕೊಂಡಿರಬೇಕು. ಸಂಭೋಗದ ವೇಳೆ ನಿಮ್ಮ ತಂತ್ರವನ್ನು ಸುಧಾರಿಸಿ. ಹಾಗೇ ನಿಮ್ಮ ಲೈಂಗಿಕ ಉತ್ಸಾಹದ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿ.

ಇದರಲ್ಲಿ ಇನ್ನಷ್ಟು ಓದಿ :