ಬೆಂಗಳೂರು: ಹೆರಿಗೆ ನೋವು ಎನ್ನುವುದು ಹೆಣ್ಣಿಗೆ ಮರುಹುಟ್ಟು ಇದ್ದಂತೆ. ಅಂತಹಾ ನೋವನ್ನು ತಡೆದುಕೊಳ್ಳುವಕ್ಕೇ ಆಕೆ ಜೀವನದಲ್ಲಿ ಗಟ್ಟಿಯಾಗುತ್ತಾಳೆ. ನಾರ್ಮಲ್ ಡೆಲಿವರಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಹಾಗಾದರೆ ನಾರ್ಮಲ್ ಡೆಲಿವರಿಯಾಗಲು ಕೆಲವು ಟಿಪ್ಸ್ ಇಲ್ಲಿದೆ ನೋಡಿ.ನಿಮ್ಮ ದೇಹದ ಮೇಲೆ ನಂಬಿಕೆಯಿರಲಿ ನಿಮ್ಮ ದೇಹ ಒಂದು ಮಗುವನ್ನು ಹೊತ್ತು, ಹೆರುವುದಕ್ಕೆ ಸಶಕ್ತವಾಗಿದೆ ಎಂಬ ನಂಬಿಕೆಯಿರಲಿ. ಗಂಭೀರ ಸಮಸ್ಯೆಗಳಿಲ್ಲದೇ ಹೋದರೆ ನಿಮಗೆ ನಾರ್ಮಲ್ ಡೆಲಿವರಿ ಸಾಧ್ಯ. ನಾರ್ಮಲ್ ಡೆಲಿವರಿ ಸಂದರ್ಭದಲ್ಲಿ ಉಂಟಾಗುವ ನೋವನ್ನು ತಡೆದುಕೊಳ್ಳಲು ಆ