ಬೆಂಗಳೂರು: ಇಂದಿನ ಜೀವನ ಶೈಲಿಯೋ ವಾತಾವರಣವೋ.. ಅಂತೂ ಪದೇ ಪದೇ ಶೀತ, ಗಂಟಲು ನೋವು ಬರುತ್ತಿರುತ್ತವೆ. ಈ ಸಾಮಾನ್ಯ ಸಮಸ್ಯೆಗೆ ಮಾತ್ರೆ ತೆಗೆದುಕೊಂಡ ಮೇಲೆ ಸೈನಸೈಟಿಸ್ ಸಮಸ್ಯೆ ಕಾಮನ್. ಹಾಗಾಗಿ ಗಂಟಲು ನೋವು ಬರಂದತೆ ಮಾಡಲು ಏನು ಮಾಡಬೇಕು?ಸಿಂಪಲ್. ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನಾವು ಹೆಚ್ಚಾಗಿ ಧೂಳು, ಬಿಸಿಲಿನಲ್ಲಿ ಓಡಾಡಿದಾಗ ಅಲರ್ಜಿ ಸಮಸ್ಯೆ ಸಾಮಾನ್ಯ. ಇನ್ನು, ಕೆಲವು ಸಮಾರಂಭಗಳಿಗೆ ಹೋದಾಗ ಅಲ್ಲಿ ಕುಡಿಯುವ ನೀರು ಗಂಟಲು ನೋವಿಗೆ ಕಾರಣವಾಗುತ್ತದೆ. ಇದಕ್ಕಾಗಿ