ಬೆಂಗಳೂರು: ಕೆಲವರಿಗೆ ಊಟ ಮಾಡಿದ ಮೇಲೆ ಒಂದೊಂದು ಅಭ್ಯಾಸವಿರುತ್ತದೆ. ಆದರೆ ಇಂತಹ ಒಂದೊಂದು ಅಭ್ಯಾಸಗಳು ಕೆಲವೊಮ್ಮೆ ಎಂತಹಾ ದುರಂತ ತರಬಹುದು ಎಂಬ ಅರಿವು ನಮಗಿರುವುದಿಲ್ಲ. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ. ಊಟವಾದ ಮೇಲೆ ಧೂಮಪಾನ ಮಾಡದಿದ್ದರೆ ಕೆಲವರಿಗೆ ಏನೋ ಕಳೆದುಕೊಂಡಂತೆ. ಆದರೆ ಈ ಅಭ್ಯಾಸ ನಮ್ಮ ಪ್ರಾಣಕ್ಕೆ ಕುತ್ತಾಗಬಹುದು. ಅಂದರೆ ಊಟವಾದ ತಕ್ಷಣ ಧೂಮಪಾನ ಮಾಡುವುದರಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗ ಬರಬಹುದು. ಅದು ಹೇಗೆ? ನೋಡೋಣ.ಊಟವಾದ