ಬೆಂಗಳೂರು: ಊಟವಾದ ಮೇಲೆ ಒಂಚೂರು ಗಟ್ಟಿ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಮೊಸರಿನ ಜತೆ ಈ ಕೆಲವು ಪದಾರ್ಥಗಳನ್ನು ಸೇರಿಸಿ ತಿಂದರೆ ಆರೋಗ್ಯದಲ್ಲಿ ಎಂತಹ ಬದಲಾವಣೆಯಾಗುತ್ತದೆ ಎಂದು ಮಾಡಿ ನೋಡಿ. ಬೊಜ್ಜಿನ ಸಮಸ್ಯೆ ಇರುವವರು ಮೊಸರಿನೊಂದಿಗೆ ಸ್ವಲ್ಪ ಜೀರಿಗೆ ಪುಡಿ ಸೇರಿಸಿ ದಿನಾ ಸೇವಿಸುತ್ತಿದ್ದರೆ, ತೂಕ ಕಡಿಮೆಯಾಗಬಹುದು. ಬ್ರೌನ್ ಉಪ್ಪಿನೊಂದಿಗೆ ಮೊಸರು ಸೇವಿಸಿದರೆ ಅಸಿಡಿಟಿಯಂತಹ ಜೀರ್ಣ ಸಂಬಂಧಿ ಸಮಸ್ಯೆಗಳು ಮಾಯ.ಮೊಸರಿನ ಜತೆಗೆ ಸಕ್ಕರೆ ಸೇರಿಸಿಕೊಂಡು ನಾವೆಲ್ಲಾ ತಿನ್ನುತ್ತೇವೆ. ಇದರಿಂದ