ಬೆಂಗಳೂರು : ನಮ್ಮ ಹಿರಿಯರು ಮದುವೆ ಆದ ನಂತರ ದಂಪತಿಗಳ ಮೊದಲ ರಾತ್ರಿಗೆ ಒಳ್ಳೆಯ ಮುಹೂರ್ತ ನೋಡುತ್ತಿದ್ದರು . ಅದರಂತೆ ಪ್ರಸ್ತ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಏಕೆಂದರೆ ಒಳ್ಳೆಯ ಮುಹೂರ್ತದಲ್ಲಿ ದಂಪತಿಗಳು ಸೇರಿದರೆ ಅವರ ದಾಂಪತ್ಯ ಜೀವನ ಸುಖಮಯವಾಗಿರುವುದಲ್ಲದೇ ಅವರಿಗೆ ಜನಿಸುನ ಮಕ್ಕಳು ಕೂಡ ಸದ್ಗಣ ಸಂಪನ್ನರಾಗಿರುತ್ತಾರೆ ಎಂಬುದು ಹಿರಿಯರ ನಂಬಿಕೆ. ಅದಕ್ಕಾಗಿ ದಂಪತಿಗಳು ಯಾವ ಸಮಯದಲ್ಲಿ ಸೇರಿದರೆ ಒಳ್ಳೆಯದು ,ಯಾವ ಸಮಯದಲ್ಲಿ ಸೇರಬಾರದು ಎಂಬುದಕ್ಕೆ ಇಲ್ಲಿದೆ ಮಾಹಿತಿ. ದಂಪತಿಗಳು ಕೋಪದಿಂದ