ಬೆಂಗಳೂರು: ಲಾಕ್ ಡೌನ್ ಜಾರಿಯಲ್ಲಿದ್ದರೂ ನಿನ್ನೆಯಿಂದ ರಾಜ್ಯದಲ್ಲಿ ಮದ್ಯದಂಗಡಿ ಓಪನ್ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಈ ನಡುವೆ ಆಸ್ತಿಕರು ದೇವಾಲಯಗಳ ತೆರವು ಯಾವಾಗ ಎಂದು ಕೇಳುತ್ತಿದ್ದಾರೆ. ಬಾರ್ ಓಪನ್ ಮಾಡಿದ್ರಿ ಹಾಗಿದ್ದ ಮೇಲೆ ದೇವಾಲಯಗಳನ್ನು ಯಾಕೆ ತೆರೆಯಬಾರದು ಎಂದು ಮುಜರಾಯಿ ಇಲಾಖೆಗೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸುತ್ತಿದ್ದಾರೆ.ಈ ಸಂಬಂಧ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಮಾತನಾಡಿದ್ದು, ಎರಡು ದಿನಗಳ ಬಳಿಕ ನಿಬಂಧನೆಗಳೊಂದಿಗೆ ದೇವಾಲಯ