ಬೆಂಗಳೂರು : ಮುಖದಲ್ಲಿ ಗುಳ್ಳೆಗಳು, ಕಪ್ಪುಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಆದಕಾರಣ ಮುಖದ ಈ ಸಮಸ್ಯೆಗಳನ್ನು ಹೋಗಲಾಡಿಸಲು ಈ ಟ್ರಿಕ್ಸ್ ಫಾಲೋ ಮಾಡಿ.