ಬೆಂಗಳೂರು: ಬೆಳಗಿನ ಹೊತ್ತು ಟೈಮ್ ವೇಸ್ಟ್ ಮಾಡಬೇಡ. ಓದಿದರೆ ಚೆನ್ನಾಗಿ ತಲೆಗೆ ಹತ್ತುತ್ತೆ ಅಂತ ಮನೆಯಲ್ಲಿ ಪೋಷಕರು ಹೇಳುತ್ತಿದ್ದರೆ ಉದಾಸೀನ ಮಾಡಬೇಡಿ.ಹೀಗೆ ಹೇಳುವುದಕ್ಕೂ ಅರ್ಥವಿದೆ. ನಮ್ಮ ಮೆದುಳು ಅತೀ ಹೆಚ್ಚು ಚುರುಕಾಗಿ ಕೆಲಸ ಮಾಡುವುದು ಬೆಳಗಿನ ಅವಧಿಯಲ್ಲೇ ಎಂದು ತಜ್ಞರು ಹೇಳುತ್ತಾರೆ.ಬೆಳಗಿನ ಅವಧಿಯಲ್ಲಿ ಚುರುಕಾಗಿ ಕೆಲಸ ಮಾಡುವುದರಿಂದ ಆ ಸಂದರ್ಭದಲ್ಲಿಯೇ ಅತ್ಯಂತ ಕಠಿಣ ಕೆಲಸ ಮಾಡಲು ಸರಿಯಾದ ಸಮಯ ಎಂದು ತಜ್ಞರು ಹೇಳುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚು ಚುರುಕಾಗಿ ಕೆಲಸ