ಬೆಂಗಳೂರು: ಹಳೆಯ ಲವ್, ಸಂಬಂಧಗಳನ್ನು ಮರೆತು ಹೊಸ ಬಾಳಿಗೆ ಕಾಲಿಡುವಾಗ ಹಳೆಯ ಸಂಬಂಧಗಳನ್ನು ಮರೆಯಬೇಕೇ ಅಥವಾ ಹೊಸ ಸಂಗಾತಿ ಬಳಿ ಹೇಳಿಕೊಳ್ಳಬೇಕೇ ಎನ್ನುವ ಗೊಂದಲ ಕಾಡುವುದು ಸಹಜ.ಎಷ್ಟೋ ಜನ ಹುಡುಗಿಯರು ವಿವಾಹ ಪೂರ್ವ ಲೈಂಗಿಕ ಸಂಬಂಧದ ಬಗ್ಗೆ ಪತಿಯ ಬಳಿ ಹೇಳಿಕೊಳ್ಳಬೇಕಾ ಬೇಡವಾ ಎಂಬ ಬಗ್ಗೆ ಗೊಂದಲದಲ್ಲಿರುತ್ತಾರೆ.ಇದಕ್ಕೆ ಮುಖ್ಯವಾಗಿ ಪತಿಯ ಮನಸ್ಸು, ಗುಣ ಎಂತಹದ್ದು ಎಂದು ತಿಳಿಯಬೇಕು. ಒಂದು ವೇಳೆ ಅಂತಹ ಇಂತಹ ವಿಚಾರಗಳನ್ನು ಹಗುರವಾಗಿ ತೆಗೆದುಕೊಳ್ಳುವ ಸ್ನೇಹಿತನಂತಿದ್ದರೆ ಹೇಳಿಕೊಂಡು